0%

Shankara Gowda College of Education, Mandya

ಮಂಡ್ಯ ಜಿಲ್ಲೆಯಲ್ಲಿ ಭಾವಿ ಶಿಕ್ಷ ಕರನ್ನು ನಿರ್ಮಿಸುವ ಶಿಕ್ಷಣ ನಾಡಿ .ಗ್ರಾಮೀಣ ಪದವಿ ವಿದ್ಯಾರ್ಥಿಗಳಿಗೆ ವರದಾನವಾಗಿದ್ದು ಭವಿಷ್ಯದಲ್ಲಿ ಶಿಕ್ಷಕರಾಗಿ ಕನಸು ಕಾಣುವವರಿಗೆ ಶೈಕ್ಷಣಿಕ ತಳಹದಿ ಹಾಕಿ ಆದರ್ಶ ಶಿಕ್ಷಕರನ್ನು ನಿರ್ಮಿಸಿ ಜೀವನ ನೀಡಿ ,ಮಂಡ್ಯ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿ ನಿರ್ಮಾತೃ ,ನಿತ್ಯ ಸಚಿವ ಕೆ ವಿ ಶಂಕರಗೌಡ ಮಹಾ ವಿದ್ಯಾಲಯ ಕರ್ನಾಟಕ ರಾಜ್ಯದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.