0%

Shankara Gowda College of Education, Mandya

ನನಗೆ ನಾನು ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿ ಎಂದು ಹೇಳಿಕೊಳ್ಳಲು ಬಹಳ ಹೆಮ್ಮೆ ಇದೆ.ಒಂದು ವರ್ಷದ ಬಿಎಡ್ ಅವಧಿಯಲ್ಲಿ ಮುಖ್ಯವಾಗಿ ಕಾಲೇಜಿನಿಂದ ಕಲಿತಿದ್ದು ಶಿಸ್ತು, ಸಂಯಮ ಹಾಗೂ ಬದ್ಧತೆಗಳನ್ನು. ಶಿಸ್ತಿಗೆ ಮತ್ತೊಂದು ಹೆಸರೇ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯ. ಅಲ್ಲಿನ ಅಧ್ಯಾಪಕರು ತೋರಿಸಿದ ಪ್ರೀತಿ, ಸ್ನೇಹಪರತೆಗಳನ್ನು ನಾನು ಎಂದಿಗೂ ಮರೆಯಲಾರೆ. ಮುಂದೆ ನಾನು ಅವುಗಳನ್ನು ನನ್ನ ಜೀವನದಲ್ಲಿ ಅಳವಡಿಸಿ ಕೊಳ್ಳಲು ಇಲ್ಲಿನ ಅಧ್ಯಾಪಕರು ನನಗೆ ಸ್ಪೂರ್ತಿಯಾದರು…..