ನನಗೆ ನಾನು ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿ ಎಂದು ಹೇಳಿಕೊಳ್ಳಲು ಬಹಳ ಹೆಮ್ಮೆ ಇದೆ.ಒಂದು ವರ್ಷದ ಬಿಎಡ್ ಅವಧಿಯಲ್ಲಿ ಮುಖ್ಯವಾಗಿ ಕಾಲೇಜಿನಿಂದ ಕಲಿತಿದ್ದು ಶಿಸ್ತು, ಸಂಯಮ ಹಾಗೂ ಬದ್ಧತೆಗಳನ್ನು. ಶಿಸ್ತಿಗೆ ಮತ್ತೊಂದು ಹೆಸರೇ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯ. ಅಲ್ಲಿನ ಅಧ್ಯಾಪಕರು ತೋರಿಸಿದ ಪ್ರೀತಿ, ಸ್ನೇಹಪರತೆಗಳನ್ನು ನಾನು ಎಂದಿಗೂ ಮರೆಯಲಾರೆ. ಮುಂದೆ ನಾನು ಅವುಗಳನ್ನು ನನ್ನ ಜೀವನದಲ್ಲಿ …
ಮಂಡ್ಯ ಜಿಲ್ಲೆಯಲ್ಲಿ ಭಾವಿ ಶಿಕ್ಷ ಕರನ್ನು ನಿರ್ಮಿಸುವ ಶಿಕ್ಷಣ ನಾಡಿ .ಗ್ರಾಮೀಣ ಪದವಿ ವಿದ್ಯಾರ್ಥಿಗಳಿಗೆ ವರದಾನವಾಗಿದ್ದು ಭವಿಷ್ಯದಲ್ಲಿ ಶಿಕ್ಷಕರಾಗಿ ಕನಸು ಕಾಣುವವರಿಗೆ ಶೈಕ್ಷಣಿಕ ತಳಹದಿ ಹಾಕಿ ಆದರ್ಶ ಶಿಕ್ಷಕರನ್ನು ನಿರ್ಮಿಸಿ ಜೀವನ ನೀಡಿ ,ಮಂಡ್ಯ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿ ನಿರ್ಮಾತೃ ,ನಿತ್ಯ ಸಚಿವ ಕೆ ವಿ ಶಂಕರಗೌಡ ಮಹಾ ವಿದ್ಯಾಲಯ ಕರ್ನಾಟಕ ರಾಜ್ಯದಲ್ಲಿ ವಿಶಿಷ್ಟ ಸ್ಥಾನ …